Saturday 5 March 2011

kavithe abt prethi maye husharu


ಆಗಸಕೆಸಿಗದ ದೂರಕೆ ಸಾಗಿರುವೆ..

ದೂರದಿಂದಲೇ ಕಾದಿದೆ ಈ ಗೂಡು....

ಬಂದು ಸೇರಿಕೋ ಈ ನನ್ನ ಪಯಣದಲ್ಲಿ..

ನಿನ್ನ ನೆನಪು ಸದಾ ಬೆಳದಿಂಗಳಾಗಿದೆ....          ಓ ಬಲೆ ........


ಮಿಂಚಿನ ಬಳ್ಳಿಯಂತೆ ನೀ ಬಾಗಿ..
.
ಬಾಡದ  ಹೂವಂತೆ ನೀ ಅರಲ್ಲಿ...

ಹೊಳಪಿನ ಬೆಳಕಂತೆ ನೀ ಸಾಗಿ...

ಕಾಣದ ಸೆಳೆತಕ್ಕೆ ನೀ ಕರದೆಯ ..                ಓ ಬಲೆ........


ಕೊನೆಯಸಾರಿ ನೀ ನನ್ನಲ್ಲಿ ಬಂದು....

ಶರಣಾಗುವೆಯ ನನ್ನಲ್ಲಿ ನಿನು....

ನನ್ನ ನಿರೀಕ್ಷಣೆ ತಿರುಸುವೆಯರಷ್ಮಿ....

ನಿನಗಾಗಿ ಸದಾ ಈ ಬಡಜೀವ ಕಾದಿರುವೆ.......  ಓ ಬಲೆ.....


ಪ್ರೀತಿಯ ಅಲ್ಲೆಗಳು ಅಪ್ಪಳಿಸುತ್ತಿದೆ

ಮನಸಿನ ಕರೆಗಳು ಕರೆಯುತ್ತಿದೆ

ಹೃದಯದ ಬಾಗಿಲ ತೆರೆದಿರುವೆ

ಅರಳು ಬಾ ಈ ನನ್ನ ಮನದಮರೆಯಲ್ಲಿ..........

kavithe abt gelathi

ಸಾಗಲಿ ಜೊತೆಯಲ್ಲಿನ ಪಯಣ
ಮರೆಯದಿರು ಸಿಹಿಜೀನ ಸ್ನೇಹ
ಬಿನ್ನವಾಗದಿರಲಿ ಈ ನಮ್ಮ ಬಂಧ
ಸದಾ ನಿನ್ನ ಜೊತೆ ಸಾಗುವೆ ಓ ನನ್ನ ಗೆಳತಿ.......


ಹಿತವಾಗಿದೆ  ಈ ನಿನ್ನ ಸ್ನೇಹ
ಜೊತೆಇರುವೆ ಏಳೆಳು ಜನುಮ
ಹುಣ್ಣಿಮೆಯ ಚಂದ್ರನಂತಿರಲಿ  ನಿನ್ನ ಬದುಕು
ಬಿಂಬಿಸುವೆನು ನಿನ್ನ ಹೃದಯ ಸಾಗರದಲಿ.......

ನಿನ್ನ ಬದುಕು ಹಸಿರಾಗಿರಲಿ
ಜೀವನದ ದಾರಿಯೂ ಹಾಸನಾಗಾಲ್
ಬಂದು ಸೇರಿಕೊ ಈ ನನ್ನ ಪಯಣದಲಿ
ನಿನ್ನ ಹೆಜ್ಜಿ ಗುರುತು ಸದಾ ಬೆಳದಿಂಗಳಾಗಲಿ ..





ಸ್ನೇಹದ ಹೊಳೆ  ಹಾರಿಸುವೆ
ಈ ಹೃದಯದ ಕಾಲುವೆಯಲಿ
ಸಪ್ತ ಸಾಗರವ ದಾಟುವೆ
ನಿನ್ನ ನೋಡುವ ತವಕದಲಿ ಓ ನನ್ನ ಗೆಳತಿ......


ಅಲೆದಾಡುವ ಈ ಪುಟ್ಟ ಮಾನಸಿಗೆ
ಉಡುಗೊರೆಯಾಗಿ ನೀ ಬಂದೆ
ಮನಸೆಳೆಯುವ ಮಧುರ ಮಾತಿಗೆ
ಬರೆಯುವೆ ಬಾನ ಪುಟಡಲಿ ಈ ನಮ್ಮ ಹೆಸರ......